Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Friday, January 27, 2012

Bhagavad GitA in Kannada - e-Book-pdf

98 comments:

  1. This comment has been removed by a blog administrator.

    ReplyDelete
  2. ಆಸಕ್ತಿ ತೋರಿದ ನಿಮಗೂ ಧನ್ಯವಾದಗಳು

    ReplyDelete
  3. ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........ನಿಮಗೆ ಧನ್ಯವಾದಗಳು...........

    ReplyDelete
    Replies
    1. , ನಿಮಗೆ ಧನ್ಯವಾದಗಳು

      Delete
  4. ನಿಮ್ಮ ಆಸಕ್ತಿಗೂ ಕೂಡ......

    ReplyDelete
  5. Hare Srinivasa..it would be greatly appreciated if Gita can be made available to us in Tamil....IMHO, it would be awesome if the book is available in all languages...but Tamil first please :) Sincere thanks to the person who took time to write Gita in its entirety. It would be a joy to read now having heard the same. Eagerly awaiting positive reply.

    Thank u
    Chitra Ram

    ReplyDelete
    Replies
    1. Thank you very much for your interest.
      unfortunately i don't know Tamil OR any other language :-(

      Delete
    2. ಧನ್ಯವಾದಗಳು...........ನಿಮಗೆ ಧನ್ಯವಾದಗಳು...........

      Delete
    3. English version available now! check the same under home page

      Delete
  6. ನಿಮ್ಮ ಈ ಕಾಯಕದಿಂದ ನಮ್ಮಂತ ಯುವಕರು ಭಗವದ್ಗೀತೆ ಓದುವಂತಾಗಿದೆ. ನಿಮಗೆ ಧನ್ಯವಾದಗಳು.

    ReplyDelete
  7. ಓದಿದ ನಿಮಗೂ ಧನ್ಯವಾದಗಳು.

    ReplyDelete
  8. ಭಗವದ್ಗೀತೆಯ ಜ್ಞಾನವನ್ನು ನಮ್ಮದೇ ಕನ್ನಡದಲ್ಲಿ, ವಿಶ್ವದೆಲ್ಲೆಡೆ ಇರುವ ಕನ್ನಡಿಗರ ಅನುಕೂಲಕ್ಕಾಗಿ ಈ ರೀತಿ ತಲುಪಿಸಲು ಯೋಚಿಸಿ ಸಫಲವಾದ ನಿಮ್ಮ ಪ್ರಯತ್ನ ಮತ್ತು ಶ್ರಮಕ್ಕೆ ನನ್ನ ಹೃದಯಪೂರ್ವಕ ವಂದನೆಗಳು.

    ReplyDelete
    Replies
    1. ಓದಿದ ನಿಮಗೂ ನನ್ನ ಹೃದಯಪೂರ್ವಕ ವಂದನೆಗಳು.
      ಈ ಪುಸ್ತಕವನ್ನು ನಿಮ್ಮ ಗೆಳೆಯ ಗೆಳತಿಯರೊಂದಿಗೆ ಹಂಚಿಕೊಂಡು ಈ ಅಪೂರ್ವ ಜ್ಞಾನ ಧಾರೆ ನಿರಂತರ ಹರಿಯುವಂತೆ ಮಾಡಲು ನಮ್ಮೊಂದಿಗೆ ಕೈ ಜೋಡಿಸಿ.
      ಧನ್ಯವಾದಗಳು

      Delete
  9. This comment has been removed by the author.

    ReplyDelete
  10. ಧನ್ಯವಾದಗಳು

    ReplyDelete
  11. Replies
    1. ಓದಿದ ನಿಮಗೂ ಧನ್ಯವಾದಗಳು.

      Delete
  12. Nimma shrama Shlaghaneeya. I have not read the entire book yet. I listen to his discourse when I am commute to my office. I was always wondering how do I make notes of these. Now, you have made my job very easy. Thanks a Lot, Vishnu Priya! Aa Bhagavanta nimma Ishtarthavannu pooraisali endu nanu Prartisuve... Idondu mahattara Seve! God bless you....

    ReplyDelete
    Replies
    1. ನಿಮ್ಮ ಆಸಕ್ತಿ ಮತ್ತು ಪ್ರೀತಿಗೆ ಧನ್ಯವಾದಗಳು.
      ಈ ಕೊಂಡಿಯನ್ನು ಆಸಕ್ತ ಓದುಗರೊಂದಿಗೆ ಹಂಚಿಕೊಂಡು ಜ್ಞಾನ ಧಾರೆ ನಿರಂತರ ಹರಿಯುವಂತೆ ಮಾಡಿ.
      ಹರಿಃ ಓಂ

      Delete
  13. Wonderful book. Loved reading every bit of it. Very well written. I had so many unanswered questions. Govind Acharyaru is a very talented person. I would not felt it so effective if I read it in English I guess. Feel at peace when reading this book.

    Thank you for sharing the PDF version of it. Please suggest other nice books. Am thinking about reading Manu smriti next. What do you suggest?

    ReplyDelete
    Replies
    1. ಧನ್ಯವಾದಗಳು
      ನೀವು ಯಾವುದೇ ಗ್ರಂಥ ಓದಬಹುದು ಆದರೆ pick from right source!

      Delete
  14. NANAGE KRISHNA JANMASHAMIYA DINADANDU NANAGE BHAGAVADHGTE ODALEBEKEMBA MANASSAYITU...SO SEARCH IN INTERNET IGET THAT...THAN IAM VERY HAPPY TO KNOW THIS IS IN KANNADA ...THANK YOU VERY MUCH....

    ReplyDelete
  15. ದೇವರು ನಿಮ್ಮನ್ನು ಹರಸಲಿ.
    ದಯವಿಟ್ಟು ಮನಸ್ಸಿಟ್ಟು ಪೂರ್ಣವಾಗಿ ಓದಿ

    ReplyDelete
  16. Thank you for your good effort to Drive Society in "Dhana, Dharma and Bhakthi Marga"


    Sudhananda.
    Mavinakere.

    ReplyDelete
    Replies
    1. ಈ ನಿಮ್ಮ ಆಸಕ್ತಿ ಹಾಗೂ ಮೆಚ್ಚುಗೆಗೆ ಧನ್ಯವಾದಗಳು.
      ದೇವರು ನಿಮ್ಮನ್ನು ಹರಸಲಿ

      Delete
  17. nimma prayatnakke tumba dhanyavadagalu.
    manushyana pratiyondu indriyakke obba abhimani devate iddanendu bhagvadgeeteyalli helide(aadhara:bannanje govindacharyara geeta pravachana). aa devategala prarthana vidhi yava reeti madabeku? adakkiruva mantragalu yavudendu dayavittu tilisi koduvira?

    ReplyDelete
    Replies
    1. ಎಲ್ಲಾ ಇಂದ್ರಿಯಾಭಿಮಾನಿ ದೇವತೆಗಳ ಅಂತರ್ಯಾಮಿಯಾದ ಭಗವಂತನನ್ನು ನಮಗೆ ತಿಳಿದ ರೀತಿಯಲ್ಲಿ ತಿಳಿದ ಮಂತ್ರಗಳಿಂದ ಪ್ರಾರ್ಥನೆ ಮಾಡುವುದು ಶ್ರೇಷ್ಠ.
      ಈ ಕುರಿತು ಹೆಚ್ಚಿನ ಮಾಹಿತಿ ಅಥವಾ ಪೂಜಾ ವಿಧಾನ/ಮಂತ್ರ ಇತ್ಯಾದಿ ನಮಗೆ ತಿಳಿದಿಲ್ಲ. ದಯವಿಟ್ಟಿ ಕ್ಷಮಿಸಿ
      ಧನ್ಯವಾದಗಳು.

      Delete
  18. ಧನ್ಯವಾದಗಳು Vishnu Priya .... acharyaregu ....

    ReplyDelete
  19. Thanks.. It's very usefull..

    ReplyDelete
  20. ಭಗವಥ್ಗಿಥೆಯಂತಹ ಅಪೂರ್ವವಾದ ಜ್ಞಾನ ಧಾರೆಯನ್ನು ಎಲ್ಲಾ ಕನ್ನಡಿಗರಿಗೂ ತಲುಪಿಸುವ ನಿಮ್ಮ ಈ ಪ್ರಯತ್ನ ಸಫಲವಾಗಲೆಂದು ಆಶಿಸುತ್ತೇನೆ ಮತ್ತು ಈ ಅಪೂರ್ವವಾದ ಜ್ಞಾನ ಧಾರೆಯನ್ನು ಎಲ್ಲರೊಂದಿಗೆ ಹಂಚಿಕೊಂಡು ನಿಮ್ಮ ಪ್ರಯತ್ನಕ್ಕೆ ಕೈಜೊಡಿಸುವೆ..
    ನಿಮಗೆ ನನ್ನ ಅನಂತ ಧನ್ಯವಾದಗಳು

    ReplyDelete
  21. Garuda purana kannadadalli anu anuvad madi... plz..

    ReplyDelete
  22. This comment has been removed by a blog administrator.

    ReplyDelete
  23. This comment has been removed by a blog administrator.

    ReplyDelete
  24. This comment has been removed by a blog administrator.

    ReplyDelete
  25. nanna manadallidda kelavu samshayagalige ee grantha odida mele uttaragalu arthagabhitavagi mattu sulalithavagi sikkiruvavu.istu saralavaagi anuvada madikottiruva tamage nanna anantanantha dhanyavadagalu

    ReplyDelete
  26. God Bless you.... Share the book (link) to others.....Spread the knowledge

    ReplyDelete
  27. Dear Sir:
    You may like to lend your ear to my rendition of the peerless philosophy of Bhagvad-Gita in 591 contemporary Englsih verses, sans chaaturvarnyam and such -https://www.youtube.com/watch?v=6vFU3-LD4iM
    and its free ebook is at Project Gutenberg http://self.gutenberg.org/eBooks/WPLBN0002097652-Bhagvad-Gita-Treatise-of-Self-Help-by-Murthy--B-S-.aspx? )
    You may also like to know that my version of Gita, so to say, is the standard bearer at Great Books and Classics
    http://www.grtbooks.com/bhagavad.asp?idx=0&yr=-800&aa=AA&at=UP#upanish
    I believe that my work being quite thought provoking would further contribute to your laudable site.
    Regards,
    BS Murthy

    ReplyDelete
  28. It's really awesome
    Thank you so much....

    ReplyDelete
  29. ಅದ್ಭುತವಾದ ಮತ್ತು ಉತ್ತಮ ವಿವರವನ್ನು ಒಳಗೊಂಡಿದೆ, ಮತ್ತು ಅಲ್ಲಲ್ಲಿ ಸಂಶಯಗಳನ್ನೂ ನಿವಾರಿಸಿ ಪದ ಧಾತುವಿನ ಅರ್ಥ & ಹಿನ್ನಲೆ ಎಲ್ಲವನ್ನು ಸುಂದರವಾಗಿ ಬರೆದಿದ್ದಾರೆ. ಗೀತೆಯ ಹಲವು ಟಿಪ್ಪಣಿಗ್ರಂಥಗಳಲ್ಲಿ ನನಗೆ ಬಹಳವೇ ಮೆಚ್ಚುಗೆಯಾದುದು ಬನ್ನಂಜೆಯವರದ್ದು.
    ಇದಲ್ಲದೆ ಅವರ ಭಾಗವತ ಟಿಪ್ಪಣಿ ಗ್ರಂಥ ಓದಿದರೆ ಬೇರೊಂದು ಲೋಕಕ್ಕೆ ಹೋಗುವಿರಿ, ಅಷ್ಟು ಚೆನ್ನಾಗಿ ಬರೆದಿದ್ದಾರೆ. ಮತ್ತು ಮನೋಜ್ಞವಾಗಿ ಮೂಡಿಬಂದಿದೆ.. ನಾವೇ ದ್ವಾಪರದಲ್ಲಿ ಇರುವಂತೆ ಭಾಸವಾಗುವುದು.
    ಬನ್ನಂಜೆಯವರ ಪ್ರತಿಯೊಂದು ವಿವರಣೆ ಅದ್ಭುತ &ಅನನ್ಯ..

    ReplyDelete
  30. Hello friends
    I have read all the books of Bhagavad gita, Katopanishads and Shat prashnopanishads of Bannanje govindacharya. I m eager to read the Taitriyopanishad of bannanje sir please if anybody is having the book please send to my mail waiting for it.

    ReplyDelete
  31. Is there any audio file of this PDF?

    ReplyDelete
  32. Yes.. ~350Hr Pravachana recording in 4DVD (4 volumes)
    Available @ VidyapEta Bengaluru.
    Also check @ http://www.madhwakart.com/
    i found 3rd Volume here but not the other volumes: : http://www.madhwakart.com/shop/bhagavat-geete-part-3/

    ReplyDelete
  33. This comment has been removed by the author.

    ReplyDelete
  34. Love to.... All depends on Time, Bhagavanta :-)

    ReplyDelete
  35. Nice. . .I am Muslim by religion secular by heart. . .I started reading bhagawath geeta which you provided here. . my intension is to know the lessons which they can help for my life.
    All Holy Books are for the sake of Human Beings.
    Thanks a lot.

    ReplyDelete
    Replies
    1. yes.. if we study deeply we understand all Holy books talks same.

      Delete
  36. nimma ee mahath kaaryakke nanna hrudpoorvaka vandanegaLu matthu abhinandanegaLu.
    Please let me know if this book and any other books (from Sri Bannanje Govindacharyaru) available online or stores that I can purchase.
    Appreciate if you can provide me any links or contacts that I can order books.

    sarve janaah suKhino bavanthu..

    Thanks,
    Aravind.

    ReplyDelete
    Replies
    1. Bannanje Acharyara books available online .
      GitaA 6th chapter released.

      Delete
  37. ಧನ್ಯವಾದಗಳು

    ReplyDelete
  38. ಧನ್ಯವಾದಗಳು

    ReplyDelete
    Replies
    1. ಓದುವ ಆಸಕ್ತಿ ತೋರಿದ ನಿಮಗೂ ಧನ್ಯವಾದಗಳು.....

      Delete
  39. ಜ್ಞಾನದ ಹರಿವು ನಿರಂತರವಾಗಿರಲಿ.....ಧನ್ಯವಾದಗಳು

    ReplyDelete
  40. THUMBA DINADINDA HUDUKTHA EDDE SIKTHU THANKS...YALLA ODIDA NANTHARA UTHARISUVE,,,

    ReplyDelete
  41. ನಿಮ್ಮದು ನಿಜಕ್ಕೂ ನಿಷ್ಕಾಮ ಕರ್ಮ. ಧನ್ಯವಾದಗಳು.

    ReplyDelete
    Replies
    1. ಓದಿ ಸ್ಪಂದಿಸಿದ ನಿಮಗೂ ಧನ್ಯವಾದಗಳು......

      Delete
  42. ಈ ಪುಸ್ತಕ ಓದಿದ ನನ್ನ ಎಲ್ಲ ಸ್ನೇಹಿತರಿಗೆ ಧನ್ಯವಾದಗಳು.

    ReplyDelete
  43. Word document available now to download.....

    ReplyDelete
  44. Devarige nanu beduvadonde nammannella rakshisu devare ninna daye namma melirali

    ReplyDelete
  45. ಈ ಬ್ಲಾಗ್ ಬರೆಯುತ್ತಿರುವವರು ಯಾರು? ಅವರ ನಾಮಧೇಯವೂ ಅವರ ಮುಖಪರಿಚಯವೂ ನನಗಿಲ್ಲಾ. ಆದರೇ ಬರೆದವರಿಗೆ ಬರೆಯಲು ಸಹಕರಿಸಿದವರೆಲ್ಲರಿಗೂ ಅನಂತ ಕೋಟಿಯ ಪ್ರಣಾಮಗಳು.
    ನಿಜಕ್ಕೂ ವಿವರಣಾ ಶೈಲಿ ಅದ್ಭುತವಾಗಿದೆ ಅಲ್ಲದೆ ನಾನು ನೇರವಾಗಿ ಹೇಳುವುದೇನೆಂದರೇ ನಾನು ಮೊದಲು ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ ಕೇಳಲು ಪ್ರಾರಂಭಿಸಿದಾಗ ಸರಿಯಾಗಿ ಅರ್ಥವಾಗುತ್ತಿರಲಿಲ
    ಆ ನಂತರ ವಿವರಣೆಯನ್ನು ಓದಿ ನಂತರ ಪೂಜ್ಯರ ಪ್ರವಚನ ಕೇಳಿದಾಗ ಒಂದೊಂದು ಪದಗಳು ಅರ್ಥವಾಗತೊಡಗಿದವು. ಹಾಗಾಗಿ ಬರೆದವರಿಗೆ ಮತ್ತು ಪೂಜ್ಯರಿಗೆ ಧನ್ಯವಾದಗಳು.

    ಆದರೇ ನನ್ನದೊಂದು ಕಳಕಳಿಯ ಕೋರಿಕೆ ಮತ್ತು ಮನವಿ ಇದೆ ಅದೇನೆಂದರೇ ಮುಂದಿನ ದಿನಗಳಲ್ಲಿ ಎಲ್ಲಾ ಉಪನಿಷತ್ತುಗಳು, ಅರಣ್ಯಕಗಳು, ಬ್ರಾಹ್ಮಣಗಳನ್ನು ವಿವರಣೆಯ ರೂಪದಲ್ಲಿ ಬರೆದರೆ ಮಹದುಪಕಾರವಾಗುತ್ತದೆ. ದಯಮಾಡಿ ಪ್ರಯತ್ನಿಸಿ.
    ಜೈ ರಾಮಕೃಷ್ಣ.

    ReplyDelete
    Replies
    1. ಓದಿ ಹರಸಿದ ನಿಮಗೂ ನಮ್ಮ ಅನಂತ ಧನ್ಯವಾದಗಳು....

      Delete
  46. 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    ReplyDelete
  47. ತುಂಬಾ ಧನ್ಯವಾದಗಳು ದೇವರು ನಿಮಗೆ ಸಕಲ ಸೌಭಾಗ್ಯವನ್ನು ದಯಪಾಲಿಸಲಿ

    ReplyDelete
  48. This is one amazing gift to the community. I am very excited with this book. Thank you so much. I am truly indebted.

    ReplyDelete
  49. ಧನ್ಯವಾದಗಳು, ನಿಮ್ಮ ಈ ಸೇವೆಗೆ ನೂರು ಶರಣು🙏🏻🙏🏻

    ReplyDelete
  50. ನಿಜವಾಗಿಯೂ ಅದ್ಭುತ ಪುಸ್ತಕ, ಹೃತ್ಪೂರ್ವಕ ಧನ್ಯವಾದಗಳು ಮತ್ತು ನಾನು ಆನ್‌ಲೈನ್‌ನಲ್ಲಿ ಪುಸ್ತಕ ಪಡೆದಿದ್ದಕ್ಕೆ ನನಗೆ ಸಂತೋಷವಾಗಿದೆ.

    ReplyDelete
  51. ಓದುವ ಆಸಕ್ತಿ ತೋರಿದ ನಿಮಗೂ ಧನ್ಯವಾದಗಳು....

    ReplyDelete
  52. Replies
    1. ಓದುವ ಆಸಕ್ತಿ ತೋರಿದ ನಿಮಗೂ ಧನ್ಯವಾದಗಳು :)

      Delete
  53. ನಾನು ಭಗವದ್ಗೀತೆ ಓದಬೇಕು, ಎಲ್ಲಿ ಸಿಗುತ್ತದೆ?

    ReplyDelete
  54. I am Hindu.... I want to read Bhagavath geetha, it's my childhood dream also..

    ReplyDelete
  55. I heard lot about it. I need know that

    ReplyDelete
  56. I am not able to download the kannada version and somebody's comment has links to a spam site.

    ReplyDelete
    Replies
    1. thank you very much for notifying spam message. You can download the eBook from"https://bhagavadgitakannada.blogspot.com/" at Download e-Book PDF

      Delete
  57. Thank you ನಿಜವಾಗಿಯೂ ಅದ್ಭುತ ಪುಸ್ತಕ, ಹೃತ್ಪೂರ್ವಕ ಧನ್ಯವಾದಗಳು ಮತ್ತು ನಾನು ಆನ್‌ಲೈನ್‌ನಲ್ಲಿ ಪುಸ್ತಕ ಪಡೆದಿದ್ದಕ್ಕೆ ನನಗೆ ಸಂತೋಷವಾಗಿದೆ.

    ReplyDelete
    Replies
    1. ದೇವರು ನಿಮಗೆ ಹೆಚ್ಚಿನ ಜ್ಞಾನ ಕರುಣಿಸಲಿ

      Delete
  58. I enjoy understanding Bhagvad Gita using your Android app. Is there an IOS app as well? Kindly share link if there is.

    ReplyDelete
    Replies
    1. Apps created by readers. I don't know if any IOS app made. But I came across many Android apps on this content

      Delete
  59. Thank you so much for wonderful contribution to the society.

    ReplyDelete
  60. Ramayan e-book idiya

    ReplyDelete
    Replies
    1. ನನ್ನ ಬಳಿ ಇಲ್ಲ

      Delete
  61. ಜ್ಞಾನದ ಹರಿವು ನಿರಂತರವಾಗಿರಲಿ.....ಧನ್ಯವಾದಗಳು

    ReplyDelete