Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Saturday, April 4, 2015

Bhagavad GitA kannada PDF download

Enjoy reading GitA on your mobile. Download Android App HERE

Note: No commercial usage allowed.... 
Visit Our New blog @: https://mahabharatatatparyanirnaya.blogspot.in

12 comments:

  1. Kannadadalli kottiddakke tumba dhanyvadagalu:-)

    ReplyDelete
  2. Bhagavad-Gita As it Is (English)
    Author: A. C. Bhaktivedanta Swami Prabhupada, Language: English
    Publisher: Bhaktivedanta Book Trust and Is available from Flipkart
    http://fkrt.it/R4HCdNNNNN
    Hare Krishna

    ReplyDelete
  3. ಯಾರಾಲ್ಲಾದರೂ ಬನ್ನಂಜೆ ಯವರ ಧ್ವನಿಯಲ್ಲಿರುವ ಭಗವದ್ಗೀತೆಯ ಪ್ರತಿಯಿದ್ದಲ್ಲಿ ದಯವಿಟ್ಟು ನನ್ನ email ಗೆ ಲಿಂಕ್ ಕಳುಹಿಸಿ ಸಹಾಯ ಮಾಡಿ.ಧನ್ಯವಾದಗಳು.

    ReplyDelete
    Replies
    1. ಆಚಾರ್ಯರ ಪ್ರವಚನ ಸಂಪೂರ್ಣ ನಾಲ್ಕು DVD ಗಳಲ್ಲಿ ಲಭ್ಯವಿದ್ದು ಇದು ಸುಮಾರು ೩೬೦ ಗಂಟೆಗಳ ರೆಕಾರ್ಡಿಂಗ್. ಬೆಂಗಳೂರಿನ ವಿದ್ಯಾಪೀಠದಲ್ಲಿ ಈ DVD ಲಭ್ಯವಿರುತ್ತದೆ.
      for online: http://www.madhwakart.com/shop/bhagavatgeete/

      Free on online listening: http://www.kannadaaudio.com/Songs/Discourses/home/

      Delete
  4. This comment has been removed by the author.

    ReplyDelete
  5. Which Font is used in Downloading Version of Bhagvadgitha kannada?

    ReplyDelete
    Replies
    1. used normal Tunga. But PDF maynot support Unicode.
      if you want we can share .doc

      Delete
    2. Vishnu Priya I need doc file could you please provide me

      Delete
  6. Excellent interpretation. Heartfelt thanks for providing free pdf in kannada

    ReplyDelete