tag:blogger.com,1999:blog-1778668582810027990.post9009091882538508678..comments2023-11-29T07:32:34.740+05:30Comments on Bhagavad GitA In Kannada: Bhagavad Gita Kannada Chapter-07 Shloka-09Vishnu Priyahttp://www.blogger.com/profile/15832377048670153890noreply@blogger.comBlogger3125tag:blogger.com,1999:blog-1778668582810027990.post-31911946907676088162011-06-15T21:55:08.579+05:302011-06-15T21:55:08.579+05:30ಪ್ರಭಾಮಣಿ ನಾಗರಾಜ್ ಅವರಿಗೆ ಮತ್ತು ಅನಂತ್ ರಾಜ್ ಅವರಿಗೆ ನನ...ಪ್ರಭಾಮಣಿ ನಾಗರಾಜ್ ಅವರಿಗೆ ಮತ್ತು ಅನಂತ್ ರಾಜ್ ಅವರಿಗೆ ನನ್ನ ಧನ್ಯವಾದಗಳು. ಪ್ರಭಾಮಣಿ ನಾಗರಾಜ್- ನಿಮ್ಮ ಬ್ಲಾಗ್ ಪ್ರತೀಕ್ಷೆ ಬಗ್ಗೆ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು, ಹಲವಾರು ವಿಚಾರಗಳನ್ನು ಅಲ್ಲಿ ಬರೆಯುತ್ತಿದ್ದೀರ. (ಇನ್ನೂ ಓದಬೇಕಷ್ಟೆ)ವರ್ಚಸ್ವೀ ಜೀವನದ ಹತ್ತು ಪ್ರಾಚೀನ ತಂತ್ರಗಳನ್ನು ಓದಿ ಖುಷಿಯಾಯಿತು. ಅರ್ಥಗರ್ಭಿತ ವಿಚಾರ. <br />ಶ್ರೀಯುತ ಅನಂತ್ ರಾಜ್ -ನಿಮ್ಮ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು-ನಿಮ್ಮ ಹರಿಕಥಾಮೃತಸಾರ ಉತ್ತಮ ಆರಂಭ ಪಡೆದಿದೆ.ವಿಷಯಗಳನ್ನು ಆರಿಸಿ ಮನದಟ್ಟಾಗುವಂತೆ ಬರೆಯುತ್ತಿದ್ದೀರ-ಧನ್ಯವಾದಗಳು.Vishnu Priyahttps://www.blogger.com/profile/15832377048670153890noreply@blogger.comtag:blogger.com,1999:blog-1778668582810027990.post-72251824908596080852011-06-15T19:53:11.487+05:302011-06-15T19:53:11.487+05:30ಭಗವ೦ತನ ಅರಿವು ಮತ್ತು ಅನುಸ೦ಧಾನದ ಬಗ್ಗೆ ವಿಶ್ಲೇಷಣೆ ಮನ ಮು...ಭಗವ೦ತನ ಅರಿವು ಮತ್ತು ಅನುಸ೦ಧಾನದ ಬಗ್ಗೆ ವಿಶ್ಲೇಷಣೆ ಮನ ಮುಟ್ಟುವ೦ತಿದೆ, ಪ್ರಕಾಶ್ ಸರ್, ಅಭಿನ೦ದನೆಗಳು.<br /><br />ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-1778668582810027990.post-90463923290272863132011-06-15T19:45:11.275+05:302011-06-15T19:45:11.275+05:30ಭಗವದ್ಗೀತೆಯಲ್ಲಿನ ಉತ್ತಮ ವಿಚಾರಗಳನ್ನು ಸರಳವಾಗಿ, ಮನಮುಟ...ಭಗವದ್ಗೀತೆಯಲ್ಲಿನ ಉತ್ತಮ ವಿಚಾರಗಳನ್ನು ಸರಳವಾಗಿ, ಮನಮುಟ್ಟುವ೦ತೆ ತಿಳಿಸುತ್ತಿರುವುದಕ್ಕಾಗಿ ಧನ್ಯವಾದಗಳು. ನಿಮ್ಮ ಈ ಪ್ರಯತ್ನಕ್ಕೆ ನನ್ನ ಶುಭ ಹಾರೈಕೆಗಳು.. ನನ್ನ ಬ್ಲಾಗ್ ಗೆ ಭೇಟಿಕೊಡಿ.prabhamani nagarajahttps://www.blogger.com/profile/07947483115117171478noreply@blogger.com